ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾಷೆ ಪದದ ಅರ್ಥ ಮತ್ತು ಉದಾಹರಣೆಗಳು.

ಭಾಷೆ   ನಾಮಪದ

ಅರ್ಥ : ಯಾವುದಾದರೂ ವಿಷಯದಲ್ಲಿ ಇದನ್ನು ಮಾಡುತ್ತೇನೆ ಅಥವಾ ಇಲ್ಲ ಎಂದು ಭರವಸೆ ಕೊಡುವ ಕ್ರಿಯೆ

ಉದಾಹರಣೆ : ಆಧುನಿಕ ಯುಗದಲ್ಲಿ ಬಹಳ ಕಡಿಮೆ ಜನರು ತಾವು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳುತ್ತಾರೆ.

ಸಮಾನಾರ್ಥಕ : ವಚನ, ವಾಗ್ಧಾನ


ಇತರ ಭಾಷೆಗಳಿಗೆ ಅನುವಾದ :

किसी से दृढ़ता या प्रतिज्ञापूर्वक यह कहने की क्रिया कि हम अमुक काम अवश्य करेंगे अथवा कभी नहीं करेंगे।

आधुनिक युग में बहुत कम लोग अपना वचन निभा पाते हैं।
अभिवचन, अहद, आखर, इकरार, इक़रार, करार, कलाम, क़ौल, कौल, जबान, ज़बान, जुबान, वचन, वादा, वायदा

A verbal commitment by one person to another agreeing to do (or not to do) something in the future.

promise

ಅರ್ಥ : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ

ಉದಾಹರಣೆ : ಅವಳ ಸ್ವರ ತುಂಬಾ ಮಧುರವಾಗಿದೆ.

ಸಮಾನಾರ್ಥಕ : ಕಂಠ, ಧ್ವನಿ, ಮಾತು, ವಾಣಿ, ಶಬ್ಧ, ಸ್ವರ


ಇತರ ಭಾಷೆಗಳಿಗೆ ಅನುವಾದ :

कोमलता, तीव्रता, उतार-चढ़ाव आदि से युक्त वह शब्द जो प्राणियों के गले से आता है।

उसकी आवाज़ बहुत मीठी है।
आवाज, आवाज़, कंठ स्वर, गला, गुलू, बाँग, बांग, बोली, वाणी, सुर, स्वर

The sound made by the vibration of vocal folds modified by the resonance of the vocal tract.

A singer takes good care of his voice.
The giraffe cannot make any vocalizations.
phonation, vocalisation, vocalism, vocalization, voice, vox

ಅರ್ಥ : ಮನದ ವಿಚಾರಗಳನ್ನು ಇನ್ನೊಬ್ಬರ ಜೊತೆ ವಿನಿಮಯ ಮಾಡಿಕೊಳ್ಳಲು ಬಾಯಿಯಿಂದ ಹೊರಡುವ ಪದಗಳ ಗುಚ್ಛ

ಉದಾಹರಣೆ : ಭಾಷೆಯು ಸಂಪರ್ಕದ ಮಾಧ್ಯಮವಾಗಿರುತ್ತದೆ.

ಸಮಾನಾರ್ಥಕ : ಮಾತು


ಇತರ ಭಾಷೆಗಳಿಗೆ ಅನುವಾದ :

मुँह से निकलने वाली व्यक्त ध्वनियों या सार्थक शब्दों और वाक्यों का वह समूह जिसके द्वारा मन के विचार दूसरे पर प्रकट किये जाते हैं।

भाषा संपर्क का माध्यम है।
जबान, ज़बान, जुबान, भाखा, भाषा

A systematic means of communicating by the use of sounds or conventional symbols.

He taught foreign languages.
The language introduced is standard throughout the text.
The speed with which a program can be executed depends on the language in which it is written.
language, linguistic communication