ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾವಾವೇಶ ಪದದ ಅರ್ಥ ಮತ್ತು ಉದಾಹರಣೆಗಳು.

ಭಾವಾವೇಶ   ನಾಮಪದ

ಅರ್ಥ : ಭಾವನೆಯನ್ನು ಬಹುವಾಗಿ ವ್ಯಕ್ತಪಡಿಸುವ ಕಾರಣದಿಂದ ಆಗವ ಅವಸ್ಥೆ

ಉದಾಹರಣೆ : ಆರಾಮವಾಗಿ ಆಗುವ ಕೆಲಸವನ್ನು ಕೆಲವೊಮ್ಮೆ ಜನರು ಭಾವಾವೇಶದಿಂದ ಮಾಡುವರು


ಇತರ ಭಾಷೆಗಳಿಗೆ ಅನುವಾದ :

भाव की अधिकता के कारण होनेवाला आवेश।

सामान्य स्थिति में न होनेवाला काम भी कभी-कभी आदमी भावावेश में कर जाता है।
भावावेश

A strong feeling or emotion.

passion, passionateness