ಅರ್ಥ : ಕೆಲಸಕ್ಕೆ ತೆಗೆದುಕೊಳ್ಳುವ ಕ್ರಿಯೆ
ಉದಾಹರಣೆ :
ಈ ಕೆಲಸಕ್ಕಾಗಿ ಅವನು ಏಳು ಜನರನ್ನು ಭರ್ತಿಮಾಡಿಕೊಂಡಿದ್ದಾನೆ
ಸಮಾನಾರ್ಥಕ : ನಿಯುಕ್ತಗೊಳಿಸು, ಸೇರಿಸಿಕೊಳ್ಳು
ಇತರ ಭಾಷೆಗಳಿಗೆ ಅನುವಾದ :
काम पर लगाना।
इस काम के लिए उसने सात आदमियों को नियुक्त किया।ಅರ್ಥ : ಯಾವುದಾದರು ಕಾರಣದಿಂದಾದ ನಷ್ಟವನ್ನು ಪೂರ್ತಿಗೊಳಿಸುವ ಪ್ರಕ್ರಿಯೆ
ಉದಾಹರಣೆ :
ಸರ್ಕಾರದ ನಷ್ಟವನ್ನು ಯಾರು ಭರ್ತಿಮಾಡುವರು.
ಸಮಾನಾರ್ಥಕ : ತುಂಬು, ಪೂರ್ತಿಗೊಳಿಸು, ಭರಿಸು
ಇತರ ಭಾಷೆಗಳಿಗೆ ಅನುವಾದ :