ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಭರಿಸು   ಕ್ರಿಯಾಪದ

ಅರ್ಥ : ಯಾವುದನ್ನಾದರು ತುಂಬುವಂತೆ ಮಾಡುವ ಕ್ರಿಯೆ

ಉದಾಹರಣೆ : ಗ್ರಂಥಾಲಯದ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಹಿಂದುರುಗಿಸದ ಕಾರಣ ಪುಸ್ತಕಾಧ್ಯಕ್ಷನು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಭರಿಸುವಂತೆ ಮಾಡಿದನು

ಸಮಾನಾರ್ಥಕ : ತುಂಬಿಸು, ಭರ್ತಿ ಮಾಡಿಸು, ಭರ್ತಿ ಮಾಡು


ಇತರ ಭಾಷೆಗಳಿಗೆ ಅನುವಾದ :

किसी को भरने में प्रवृत करना।

ग्रंथालय की पुस्तक समय पर न लौटाने के कारण पुस्तकाध्यक्ष ने पचास रूपए ज़ुर्माना भरवाया।
भरवाना, भराना

Bear (a cost or penalty), in recompense for some action.

You'll pay for this!.
She had to pay the penalty for speaking out rashly.
You'll pay for this opinion later.
pay

ಅರ್ಥ : ಯಾವುದಾದರು ಕಾರಣದಿಂದಾದ ನಷ್ಟವನ್ನು ಪೂರ್ತಿಗೊಳಿಸುವ ಪ್ರಕ್ರಿಯೆ

ಉದಾಹರಣೆ : ಸರ್ಕಾರದ ನಷ್ಟವನ್ನು ಯಾರು ಭರ್ತಿಮಾಡುವರು.

ಸಮಾನಾರ್ಥಕ : ತುಂಬು, ಪೂರ್ತಿಗೊಳಿಸು, ಭರ್ತಿಮಾಡು


ಇತರ ಭಾಷೆಗಳಿಗೆ ಅನುವಾದ :

किसी कारण से हुई कमी को पूरा करना।

सरकारी घाटे को कौन भरेगा।
पूर्ति करना, भरना, भरपाई करना

ಅರ್ಥ : ಯಾವುದೋ ಒಂದು ಕೆಲಸ ಮಾಡಿದ್ದರಿಂದ ಒತ್ತಡಕ್ಕೆ ಸಿಲುಕುವ ಪ್ರಕ್ರಿಯೆ

ಉದಾಹರಣೆ : ಪುಸ್ತಕ ಕಳದು ಹಾಕಿದ್ದರಿಂದ ಅದರ ದಂಡ ಭರಿಸಬೇಕಾಯಿತು.

ಸಮಾನಾರ್ಥಕ : ಕಟ್ಟು, ಕೊಡು


ಇತರ ಭಾಷೆಗಳಿಗೆ ಅನುವಾದ :

+कोई काम करने के लिए मज़बूर होना।

किताब गुमाने के बाद जुर्माना भरना पड़ता है।
पड़ना