ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಯ ಪದದ ಅರ್ಥ ಮತ್ತು ಉದಾಹರಣೆಗಳು.

ಭಯ   ನಾಮಪದ

ಅರ್ಥ : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ

ಉದಾಹರಣೆ : ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.

ಸಮಾನಾರ್ಥಕ : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಮೂದಲಿಸುವಿಕೆ, ಹೆದರಿಕೆ


ಇತರ ಭಾಷೆಗಳಿಗೆ ಅನುವಾದ :

डाँटने या डपटने की क्रिया या भाव।

घरवालों की डाँट से परेशान होकर मोहन घर छोड़कर भाग गया।
अवक्षेपण, खरी -खोटी, खरीखोटी, घुड़की, डपट, डाँट, डाँट डपट, डाँट-डपट, डाँटडपट, डाँटना-डपटना, ताड़न, ताड़ना, प्रताड़न, प्रताड़ना, फटकार, लताड़, लथाड़

ಅರ್ಥ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

ಸಮಾನಾರ್ಥಕ : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ವಿರಕ್ತಿ, ವ್ಯಥೆ, ಸಂಕಟ


ಇತರ ಭಾಷೆಗಳಿಗೆ ಅನುವಾದ :

Emotions experienced when not in a state of well-being.

sadness, unhappiness

ಅರ್ಥ : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು

ಉದಾಹರಣೆ : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.

ಸಮಾನಾರ್ಥಕ : ಧ್ವನಿ, ನಡಿಗೆಯ ಸಪ್ಪಳ, ಸಂದೇಹ, ಸದ್ದು, ಸಪ್ಪಳ, ಸುಳಿವು


ಇತರ ಭಾಷೆಗಳಿಗೆ ಅನುವಾದ :

वह शब्द जो चलने में पैर तथा दूसरे अंगों से होता है।

किसी के पैरों की आहट मिलते ही वह जाग गया।
कदमों की चाप सुनकर भी उसने उस तरफ नहीं देखा।
आरव, आरो, आहट, आहुटि, चाँप, चाप

The sound of heavy treading or stomping.

He heard the trample of many feet.
trample, trampling

ಅರ್ಥ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ

ಉದಾಹರಣೆ : ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.

ಸಮಾನಾರ್ಥಕ : ಅನುಮಾನ, ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಶಂಕೆ, ಸಂಕಟ, ಸಂದೇಹ, ಸಂಶಯ


ಇತರ ಭಾಷೆಗಳಿಗೆ ಅನುವಾದ :

अनिष्ट की सम्भावना से मन में होने वाली कल्पना।

उसे आशंका थी कि कोई दुर्घटना हो सकती है।
अंदेशा, अंदोह, अन्देशा, अन्दोह, अपडर, अभिशंका, अभिशङ्का, आशंका, आशङ्का, खटका, डर, धड़का, भय, शंका, शक, शङ्का, संशय, हूक

Fearful expectation or anticipation.

The student looked around the examination room with apprehension.
apprehension, apprehensiveness, dread

ಅರ್ಥ : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ

ಉದಾಹರಣೆ : ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.

ಸಮಾನಾರ್ಥಕ : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ


ಇತರ ಭಾಷೆಗಳಿಗೆ ಅನುವಾದ :

विपत्ति या अनिष्ट की आशंका से मन में उत्पन्न होने वाला विकार या भाव।

गुजरात के साम्प्रदायिक दंगों ने लोगों के मन में भय का संचार किया।
अपभय, अरबरी, क्षोभ, ख़ौफ़, खौफ, डर, त्रसन, त्रास, दहशत, भय, भीति, संत्रास, साध्वस, हैबत

An emotion experienced in anticipation of some specific pain or danger (usually accompanied by a desire to flee or fight).

fear, fearfulness, fright