ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವ್ಯಥೆ, ನೋವು, ಭಯ ಮೊದಲಾದವುಗಳ ಸೂಚನೆಯಾದಾಗ ಅಳು ಅಥವಾ ರೋದನದ ದೊಡ್ಡದಾದ ಧ್ವನಿ
ಉದಾಹರಣೆ : ಮಹಿಳೆಯೊಬ್ಬಳ ಚೀತ್ಕಾರ ಕೇಳುತ್ತಿದ್ದ ಹಾಗೆಯೇ ಸುತ್ತಮುತ್ತಲ ಜನ ಬಂದು ಸೇರಿದರು. ಬಿಲ್ಲು ನಾಟಿದ ಹಂದಿಯ ಅರಚುವಿಕೆ ಮುಗಿಲು ಮುಟ್ಟುವಂತಿತ್ತು
ಸಮಾನಾರ್ಥಕ : ಅರಚುವಿಕೆ, ಒದರುವಿಕೆ, ಚಿತ್ಕಾರ
ಇತರ ಭಾಷೆಗಳಿಗೆ ಅನುವಾದ :हिन्दी
चिल्लाने पर निकलने वाली आवाज।
ಅರ್ಥ : ಚರ್ಮ ಸುಟ್ಟು ಹೋಗುವುದರಿಂದ ಅದರ ಮೇಲೆ ಆದ ಗುರುತು
ಉದಾಹರಣೆ : ಮೋಹನನ ಚರ್ಮ ಸುಟ್ಟುಹೋದ ಕಾರಣ ಅಲ್ಲಿ ಬೊಬ್ಬೆಗಳು ಏಳುತ್ತಿದೆ.
ಸಮಾನಾರ್ಥಕ : ಗುಳ್ಳೆ, ಹುಗುಳು, ಹೊಪ್ಪಳೆ
ಇತರ ಭಾಷೆಗಳಿಗೆ ಅನುವಾದ :हिन्दी English
जलने आदि से चमड़े पर पड़ा हुआ जल-भरा उभार।
(pathology) an elevation of the skin filled with serous fluid.
ಸ್ಥಾಪನೆ