ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಜಾರಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಬೇಜಾರಾಗು   ಕ್ರಿಯಾಪದ

ಅರ್ಥ : ಯಾವುದೇ ಬಗೆಯ ಮಾತುಕತೆಯಲ್ಲಿ ಅಸಹನೆ ಬೇಸರ ಮೊದಲಾದ ಭಾವನೆಗಳು ಮೂಡಿ ಬರುವ ಪ್ರಕ್ರಿಯೆ

ಉದಾಹರಣೆ : ಆಕೆಯ ಧಿಮಾಕಿನ ಮಾತಿನಿಂದಾಗಿ ಸಭೆಯಲ್ಲಿದ್ದವರೆಲ್ಲಾ ಕುಪಿತಗೊಂಡರು.

ಸಮಾನಾರ್ಥಕ : ಅಪ್ರಸನ್ನವಾಗು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಬೇಸರಿಸಿ ಕೊಳ್ಳು, ಬೇಸರಿಸಿಕೊಳ್ಳು, ವ್ಯಗ್ರವಾಗು, ಸಿಟ್ಟಾಗು, ಸೆಟೆದು ಕೊಳ್ಳು, ಸೆಟೆದುಕೊಳ್ಳು


ಇತರ ಭಾಷೆಗಳಿಗೆ ಅನುವಾದ :

किसी के काम, बात आदि से प्रसन्न न रहना।

राधा की दंभपूर्ण बातों से सभी नाराज़ हुए।
अप्रसन्न होना, खफा होना, ख़फ़ा होना, खिसिआना, खिसियाना, गुस्सा होना, नाख़ुश होना, नाखुश होना, नाराज होना, नाराज़ होना, रुष्ट होना

Give displeasure to.

displease

ಅರ್ಥ : ಒಂದೇ ತರಹದ ಕೆಲಸ ಅಥವಾ ವಾತಾವರಣದಿಂದ ವ್ಯಾಕುಲವಾಗು

ಉದಾಹರಣೆ : ಆಗಾಗ್ಗ ಕಂಪ್ಯೂಟರ್ ಮುಂದೆ ಕೂರುವುದಕ್ಕೆ ಬೇಸರವಾಗುತ್ತದೆ.

ಸಮಾನಾರ್ಥಕ : ಜುಗುಪ್ಸೆಯಾಗು, ಬೇಸರವಾಗು, ವ್ಯಾಕುಲಗೊಳ್ಳು


ಇತರ ಭಾಷೆಗಳಿಗೆ ಅನುವಾದ :

एक ही तरह के काम या वातावरण से घबराना।

कभी-कभी कम्प्यूटर पर बैठे-बैठे मन ऊबता है।
अकुताना, अकुलाना, अगुताना, अफरना, उकताना, उचटना, उबना, ऊबना, बोर होना

Exhaust or get tired through overuse or great strain or stress.

We wore ourselves out on this hike.
fag, fag out, fatigue, jade, outwear, tire, tire out, wear, wear down, wear out, wear upon, weary

ಅರ್ಥ : ಅಲಸ್ಯದ ಅನುಭವವನ್ನು ಪಡೆಯುವ ಪ್ರಕ್ರಿಯೆ

ಉದಾಹರಣೆ : ಚಲನ ಚಿತ್ರ ನೋಡುತ್ತಾ ನೋಡುತ್ತಾ ಮೊಗು ಅಲಸಿಯಾಯಿತು.

ಸಮಾನಾರ್ಥಕ : ಅಲಸಿಯಾಗು, ಬೇಸರಗೊಳ್ಳು


ಇತರ ಭಾಷೆಗಳಿಗೆ ಅನುವಾದ :

आलस्य का अनुभव करना।

चलचित्र देखते-देखते बच्चा असकताने लगा।
असकताना