ಅರ್ಥ : ಅಕ್ಕಿ ಬೀಸಲು ಅಥವಾ ರುಬ್ಬಲು ಮಾನವ ನಿರ್ಮಿತ ಯಂತ್ರದಲ್ಲಿ ಎರಡು ವೃತ್ತಾಕಾರದ ಕಲ್ಲುಗಳು ಇದ್ದು ಒಂದರ ಮೇಲೆ ಒಂದು ಇರುವುದು
ಉದಾಹರಣೆ :
ಇಂದಿಗೂ ಕೂಡ ಕೆಲವು ಗ್ರಾಮೀಣ ಮಹಿಳೆಯರು ಬೀಸುವ ಕಲ್ಲಿನಿಂದ ಹಿಟ್ಟನ್ನು ಬೀಸುತ್ತಾರೆ.
ಸಮಾನಾರ್ಥಕ : ಬೀಸುಗಲ್ಲು
ಇತರ ಭಾಷೆಗಳಿಗೆ ಅನುವಾದ :