ಅರ್ಥ : ಯಾವುದೋ ಒಂದು ಸ್ಪಷ್ಟ ರೂಪದಲ್ಲಿ ಕಾಣಿಸುತ್ತಿದೆ
ಉದಾಹರಣೆ :
ಯುವ ಪೀಳಿಗೆಯ ಮೇಲೆ ಪಾಶ್ಯಾತ್ಯ ಸಭ್ಯತೆಯ ಪರಿಣಾಮ ಬೀರುತ್ತರುವುದು ಎದ್ದು ಕಾಣುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
जो स्पष्ट रूप से दिखाई पड़ रहा हो।
युवा पीढ़ी पर पाश्चात्य सभ्यता का असर परिलक्षित हो रहा है।