ಅರ್ಥ : ಯಾವುದೋ ವಿಶೇಷ ಕಾರಣದಿಂದ ನಿಲ್ಲುವ ಅಥವಾ ಇಳಿದುಕೊಳ್ಳುವ ಜಾಗ
ಉದಾಹರಣೆ :
ಇದು ಹದಿನಾರು ಭಿಕಾರಿಗಳು ನಿಲೆಸಿರುವ ಬಿಡಾರ.
ಸಮಾನಾರ್ಥಕ : ಇಳುದುಕೊಳ್ಳುವ ಸ್ಥಳ, ತಂಗುವ ಸ್ಥಳ, ನೆಲೆಸುವ ಸ್ಥಳ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಾತ್ಕಾಲಿಕ ವಸತಿ ಗೃಹ
ಉದಾಹರಣೆ :
ಬಿಡಾರದೊಳಗೆ ಒಂದು ಹಾವು ನುಸುಳಿತು.
ಇತರ ಭಾಷೆಗಳಿಗೆ ಅನುವಾದ :
Temporary lodgings in the country for travelers or vacationers.
Level ground is best for parking and camp areas.