ಅರ್ಥ : ತನ್ನ ಬಳಿ ಇದ್ದುದನ್ನು ತ್ಯಜಿಸುವುದು ಅಥವಾ ಬೇರೆ ಕಡೆ ಇರುವಂತೆ ಮಾಡುವ ಕ್ರಿಯೆ
ಉದಾಹರಣೆ :
ಅವನು ನಾಯಿಯನ್ನು ನಗರದ ಮಧ್ಯೆ ಬಿಟ್ಟುಬಿಟ್ಟನು.
ಸಮಾನಾರ್ಥಕ : ಬಿಡುವುದು
ಇತರ ಭಾಷೆಗಳಿಗೆ ಅನುವಾದ :
Go and leave behind, either intentionally or by neglect or forgetfulness.
She left a mess when she moved out.ಅರ್ಥ : ಯಾವುದೋ ಒಂದು ತ್ಯಾಗ ಮಾಡಲು ಅಥವಾ ಬಿಟ್ಟು ಬಿಡಲು ಯೋಗ್ಯವಾದ
ಉದಾಹರಣೆ :
ಮಾದಕ ಪಾದಾರ್ಥಗಳನ್ನು ಸೇವಿಸದೆ ಬಿಟ್ಟುಬಿಡುವುದು ಒಳಿತು.
ಸಮಾನಾರ್ಥಕ : ತೊರೆಯುವುದು, ತ್ಯಜಿಸುವುದು, ವರ್ಜಿಸುವುದು
ಇತರ ಭಾಷೆಗಳಿಗೆ ಅನುವಾದ :