ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಸಿಂಗ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಸಿಂಗ   ನಾಮಪದ

ಅರ್ಥ : ಮಧುಮಗಳ ತಲೆಯ ಮೇಲೆ ತೊಡಿಸುವ ಒಂದು ಆಭರಣ

ಉದಾಹರಣೆ : ವಿವಾಹದ ಮಂಟಪದಲ್ಲಿ ಕುಳಿತ್ತಿದ್ದ ಕನ್ಯೆಯ ತಲೆಯ ಮೇಲೆ ಕಟ್ಟಿದ ಬಾಸಿಂಗ ತುಂಬಾ ಶೊಭಾಯಮಾನವಾಗಿ ಕಾಣುತ್ತಿತ್ತು.


ಇತರ ಭಾಷೆಗಳಿಗೆ ಅನುವಾದ :

एक तिकोना,छोटा शिरोभूषण जो विवाह के समय कन्या के सिर पर बाँधा जाता है।

विवाह मंडप में बैठी कन्या के सिर पर मउरी शोभयमान है।
मउरी, मौरी