ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾವೇರು ಪದದ ಅರ್ಥ ಮತ್ತು ಉದಾಹರಣೆಗಳು.

ಬಾವೇರು   ಕ್ರಿಯಾಪದ

ಅರ್ಥ : ಪೆಟ್ಟು, ರೋಗ ಇತ್ಯಾದಿಗಳ ಕಾರಣ ದೇಹದ ಯಾವುದೇ ಭಾಗ ಊದಿಕೊಳ್ಳುವ ಕ್ರಿಯೆ

ಉದಾಹರಣೆ : ಪೆಟ್ಟು ಬಿದ್ದ ಕಾರಣ ನನ್ನ ಮೊಳಕೈ ಊದಿಕೊಂಡಿದೆ.

ಸಮಾನಾರ್ಥಕ : ಉಬ್ಬು, ಊದು, ಬೋರೆ ಬರು


ಇತರ ಭಾಷೆಗಳಿಗೆ ಅನುವಾದ :

आघात,रोग आदि के कारण शरीर के किसी अंग का (प्रायः पीड़ा लिए हुए) फूलना।

मार लगने से उसका घुटना सूज गया।
फूलना, सूजना

Expand abnormally.

The bellies of the starving children are swelling.
intumesce, swell, swell up, tumefy, tumesce