ಅರ್ಥ : ಯಾವುದಕ್ಕೆ ಬಾಲವಿದೆಯೋ
ಉದಾಹರಣೆ :
ಮರದ ಮೇಲೆ ಉದ್ದ ಬಾಲವಿರುವ ಗುಬ್ಬಿಯು ಕೂತ್ತಿದೆ.
ಸಮಾನಾರ್ಥಕ : ಪುಚ್ಛವಿರುವ, ಪುಚ್ಛವಿರುವಂತ, ಪುಚ್ಛವಿರುವಂತಹ, ಬಾಲವಿರುವ, ಬಾಲವಿರುವಂತ
ಇತರ ಭಾಷೆಗಳಿಗೆ ಅನುವಾದ :
Having a tail of a specified kind. Often used in combination.
tailed