ಅರ್ಥ : ಯಾವುದೋ ಒಂದನ್ನು ಬಾಗಿಸಿರುವುದು
ಉದಾಹರಣೆ :
ಮಗು ಬಾಗಿದ ಮದರ ಕೊಂಬೆಯನ್ನು ಹಿಡಿದುಕೊಂಡು ಉಯಾಲೆಯನ್ನು ಆಡುತ್ತಿದೆ.
ಸಮಾನಾರ್ಥಕ : ಮಣಿದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಾಗಿರುವಂತಹ
ಉದಾಹರಣೆ :
ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.
ಸಮಾನಾರ್ಥಕ : ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಬಾಗುವಿಕೆ, ಮಣಿದ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ, ಮಣಿಯುವಿಕೆ
ಇತರ ಭಾಷೆಗಳಿಗೆ ಅನುವಾದ :