ಅರ್ಥ : ಗ್ರಹ ನಕ್ಷತ್ರಗಳನ್ನೊಳಗೊಂಡ ಒಂದು ನೈಸರ್ಗಿಕವಾದ ವ್ಯವಸ್ಥೆ
ಉದಾಹರಣೆ :
ಆಕಾಶ ಕಾಯಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ.
ಸಮಾನಾರ್ಥಕ : ಅಂತರಿಕ್ಷ, ಅಂಬರ, ಆಕಾಶ, ಗಗನ, ನಭೋಮಂಡಲ, ಬಾನು
ಇತರ ಭಾಷೆಗಳಿಗೆ ಅನುವಾದ :
Any location outside the Earth's atmosphere.
The astronauts walked in outer space without a tether.