ಅರ್ಥ : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ
ಉದಾಹರಣೆ :
ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೈಯಲ್ಲಿ ತೊಡುವ ಒಂದು ಒಡವೆ
ಉದಾಹರಣೆ :
ಅವಳ ಕೈಯಲ್ಲಿ ಚಿನ್ನದ ಬಳೆಗಳು ಶೋಭಾಯಮಾನವಾಗಿ ಕಾಣುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೈಯಲ್ಲಿ ಧರಿಸುವ ಬಳೆ
ಉದಾಹರಣೆ :
ಸೀತಾ ತನ್ನ ಕೈಗಳಲ್ಲಿ ಬಣ್ಣ ಬಣ್ಣದ ಬಳೆಗಳನ್ನು ಧರಿಸಿದ್ದಳು.
ಇತರ ಭಾಷೆಗಳಿಗೆ ಅನುವಾದ :