ಅರ್ಥ : ಇಚ್ಚಿಸು ಅಥವಾ ಆಸೆ ಪಡುವ ಪ್ರಕ್ರಿಯೆ
ಉದಾಹರಣೆ :
ಕೆಲಸಗಾರನು ಮನೆಗೆ ಹೋಗಲು ಬಯಸುತ್ತಿದ್ದಾನೆ.
ಸಮಾನಾರ್ಥಕ : ಅಸೆ ಪಡು, ಇಚ್ಚಿಸು, ಇಚ್ಚೆಪಡು
ಇತರ ಭಾಷೆಗಳಿಗೆ ಅನುವಾದ :
इच्छा करना या कामना करना।
चपरासी घर जाने की इच्छा कर रहा है।ಅರ್ಥ : ಯಾವುದಾದರು ಮಾತು ಅಥವಾ ವಸ್ತು ಮೊದಲಾದವುಗಳನ್ನು ಪ್ರಾಪ್ತಿಮಾಡಿಕೊಳ್ಳುವುದರ ಬಗ್ಗೆ ಧ್ಯಾನ ನೀಡುವುದು
ಉದಾಹರಣೆ :
ನನಗೆ ಇನನ್ನಾದರೂ ತಿನ್ನಬೇಕೆಂದು ಇಷ್ಟವಾಗುತ್ತಿದ್ದೆ.
ಸಮಾನಾರ್ಥಕ : ಅಪೇಕ್ಷಿಸು, ಅಭಿಲಾಷೆಯನ್ನು ಹೊಂದು, ಇಚ್ಚಿಸು, ಇಷ್ಟ, ಇಷ್ಟ ಪಡು, ಇಷ್ಟವಾಗು, ಮನಸ್ಸಾಗು
ಇತರ ಭಾಷೆಗಳಿಗೆ ಅನುವಾದ :
किसी बात या वस्तु आदि की प्राप्ति की ओर ध्यान जाना।
मुझे कुछ खाने की इच्छा है।ಅರ್ಥ : ಇಷ್ಟ ಪಡುವ ಪ್ರಕ್ರಿಯೆ
ಉದಾಹರಣೆ :
ರಮೇಶ್ ಯಾವುದೇ ಜವಬ್ದಾರಿಯನ್ನು ಹೊರಲು ಬಯಸುತ್ತಾನೆ.
ಇತರ ಭಾಷೆಗಳಿಗೆ ಅನುವಾದ :