ಅರ್ಥ : ಮೃತ ಶರೀರಕ್ಕೆ ಜೀವನ್ನು ಬರಿಸುವುದು
ಉದಾಹರಣೆ :
ಕಥೆಯ ಅಂತ್ಯದಲ್ಲಿ ಮಹಾತ್ಮಾಜೀಯವರು ಸತ್ತ ವ್ಯಕ್ತಿಯನ್ನು ಬದುಕಿಸಿದರು.
ಇತರ ಭಾಷೆಗಳಿಗೆ ಅನುವಾದ :
मृत शरीर में जान डालना।
कहानी के अंत में महात्माजी ने मरे व्यक्ति को जीवित किया।ಅರ್ಥ : ಜೀವಂತವಾಗಿ ಇರಲು ನೆರವಾಗುವ ಪ್ರಕ್ರಿಯೆ
ಉದಾಹರಣೆ :
ಸತ್ತುಹೋಗುತ್ತಿದ್ದ ಗಿಡಗಳಿಗೆ ಮಾಲಿಯು ನೀರನ್ನು ಹಾಕಿ ಅವನ್ನು ಬದುಕಿಸಿದ.
ಸಮಾನಾರ್ಥಕ : ಜೀವಿಸುವಂತೆ ಮಾಡು
ಇತರ ಭಾಷೆಗಳಿಗೆ ಅನುವಾದ :