ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಬಡಿಸು   ಕ್ರಿಯಾಪದ

ಅರ್ಥ : ಹೃದಯ ಬಡಿತವನ್ನು ಬಡಿಯುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಹೃದಾಯಾಘಾತದಿಂದ ನರಳುತ್ತಿದ್ದ ವ್ಯಕ್ತಿಯ ಹೃದಯದ ಮೇಲೆ ನಿಧಾವಾಗಿ ಒತ್ತಿ ಹೃದಯ ಬಡಿಯುವಂತೆ ಮಾಡಬೇಕು.

ಸಮಾನಾರ್ಥಕ : ಬಡಿಯುವಂತೆ ಮಾಡು


ಇತರ ಭಾಷೆಗಳಿಗೆ ಅನುವಾದ :

दिल में धड़क उत्पन्न करना।

हृदयाघात से पीड़ित व्यक्ति के सीने को हल्के से दबाकर उसके हृदय को धड़काना चाहिए।
धड़काना, स्पंदित करना

ಅರ್ಥ : ಊಟಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ಊಟದ ಪದಾರ್ಥಗಳನ್ನು ಇಡು

ಉದಾಹರಣೆ : ಅಮ್ಮ ರಾಮನಿಗೆ ಊಟ ನೀಡುತ್ತಿದ್ದಾಳೆ.

ಸಮಾನಾರ್ಥಕ : ಊಟಕ್ಕೆ ಹಾಕು, ನೀಡು


ಇತರ ಭಾಷೆಗಳಿಗೆ ಅನುವಾದ :

खाने के लिए किसी के सामने भोज्य पदार्थ रखना।

माँ राम को भोजन परोस रही है।
परसना, परोसना

ಅರ್ಥ : ತಟ್ಟೆಗೆ ಅಥವಾ ಎಲೆಗೆ ಊಟವನ್ನು ಬಡಿಸುವ ಪ್ರಕ್ರಿಯೆ

ಉದಾಹರಣೆ : ಅಮ್ಮ ನಮ್ಮೆಲ್ಲರಿಗೂ ಊಟ ಬಡಿಸುತ್ತಿದ್ದಾಳೆ.

ಸಮಾನಾರ್ಥಕ : ಊಟಕ್ಕೆ ಹಾಕು, ನೀಡು


ಇತರ ಭಾಷೆಗಳಿಗೆ ಅನುವಾದ :

थाली या पत्तल में खाना लगाना।

माँ ने हम सब के लिए भोजन परोसा है।
परसना, परोसना

ಅರ್ಥ : ಎಲ್ಲರಿಗೂ ಯಾವುದೋ ಒಂದನ್ನು ತಂದು ಹಾಕುವ ಪ್ರಕ್ರಿಯೆ

ಉದಾಹರಣೆ : ರಾಮು ಸಮಾರಂಭದಲ್ಲಿ ನೀರನ್ನು ಬಡಿಸುತ್ತಾನೆ.

ಸಮಾನಾರ್ಥಕ : ಹಾಕು


ಇತರ ಭಾಷೆಗಳಿಗೆ ಅನುವಾದ :

एक-एक करके सबके सामने उपस्थित करना।

रामू महफ़िल में पान फेर रहा है।
घुमाना, फिराना, फेरना