ಅರ್ಥ : ಹುಚ್ಚನ ತರಹ ಎಲ್ಲೋ ಹೋಗಿ ವ್ಯರ್ಥವಾಗಿ ಮಾತನಾಡುವುದು
ಉದಾಹರಣೆ :
ಅವನಿಗೆ ತುಂಬಾ ಜ್ವರವಿದ್ದ ಕಾರಣ ಕನವರಿಸುತ್ತಿದ್ದ ಅತಿಯಾದ ಜ್ವರವಿದ್ದ ಕಾರಣ ಅವನು ವ್ಯರ್ಥವಾಗಿ ಮಾತನಾಡುತ್ತಿದ್ದನು
ಸಮಾನಾರ್ಥಕ : ಕನವರಿಸುವುದು, ತಲೆಹರಟೆ, ಪ್ರಲಾಪ, ವಟಗುಟ್ಟುವಿಕೆ, ವ್ಯರ್ಥ ಮಾತು
ಇತರ ಭಾಷೆಗಳಿಗೆ ಅನುವಾದ :
Nonsensical talk or writing.
applesauce, codswallop, folderol, rubbish, trash, tripe, trumpery, wish-wash