ಅರ್ಥ : ಗಣಕಯಂತ್ರದ ಒಂದು ಭಾಗ
ಉದಾಹರಣೆ :
ಸಿಪಿಯು ಇಲ್ಲದೆ ಗಣಕಯಂತ್ರ ಕೆಲಸ ಮಾಡುವುದಿಲ್ಲ.
ಸಮಾನಾರ್ಥಕ : ಸಿಪಿಯು
ಇತರ ಭಾಷೆಗಳಿಗೆ ಅನುವಾದ :
(computer science) the part of a computer (a microprocessor chip) that does most of the data processing.
The CPU and the memory form the central part of a computer to which the peripherals are attached.