ಅರ್ಥ : ಕಳುಹಿಸಿದಂತಹ
ಉದಾಹರಣೆ :
ನಿಮ್ಮಿಂದ ರವಾನಿಸಿದ ಪತ್ರ ನನಗೆ ತಲುಪಿತು.
ಸಮಾನಾರ್ಥಕ : ಪ್ರೇಷಿತ, ಪ್ರೇಷಿತನಾದ, ಪ್ರೇಷಿತನಾದಂತ, ರವಾನಿಸಿದ, ರವಾನಿಸಿದಂತ, ರವಾನಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
Caused or enabled to go or be conveyed or transmitted.
sent