ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾಪ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಾಪ್ತ   ನಾಮಪದ

ಅರ್ಥ : ಯಾವುದಾದರೂ ತನಗೆ ಸಿಗುವುದು

ಉದಾಹರಣೆ : ಅವರಿಗೆ ಪುತ್ರ ರತ್ನ ಲಭಿಸಿತು.

ಸಮಾನಾರ್ಥಕ : ದೊರಕಿದ, ಲಭಿಸಿದೆ, ಲಭ್ಯ, ಸಿಕ್ಕ, ಹುಟ್ಟಿದ


ಇತರ ಭಾಷೆಗಳಿಗೆ ಅನುವಾದ :

प्राप्त होने, हाथ में आने या मिलने की क्रिया या भाव।

उसे पुत्र रत्न की प्राप्ति हुई।
अधिगम, अधिगमन, अवाप्ति, आलंभ, आलंभन, आलम्भ, आलम्भन, प्राप्ति, भव, मिलना, संग्रहण, संप्राप्ति, सङ्ग्रहण, समवाप्ति, सम्प्राप्ति

The act of receiving.

receipt, reception

ಪ್ರಾಪ್ತ   ಗುಣವಾಚಕ

ಅರ್ಥ : ಸುಲಭವಾಗಿ ಉಪಯೋಗಕ್ಕೆ ಸಿಗುವಂತಹುದು

ಉದಾಹರಣೆ : ಈ ಗ್ರಂಥಾಲಯದಲ್ಲಿ ಸಿಗಬಲ್ಲ ಪುಸ್ತಕಗಳನ್ನು ಚನ್ನಾಗಿ ಬಳಸಿಕೊಳ್ಳಿ.

ಸಮಾನಾರ್ಥಕ : ಉಪಲಬ್ದ, ದೊರಕಬಲ್ಲ, ಲಭ್ಯ, ಸಿಗಬಲ್ಲ


ಇತರ ಭಾಷೆಗಳಿಗೆ ಅನುವಾದ :

जो सुलभ या प्राप्त हो।

उपलब्ध सुविधाओं का सदुपयोग करो।
बाढ़पीड़ितों को खाद्यसामाग्री मुहैया कराई गई।
अधिगत, अवाप्त, उपलब्ध, प्राप्त, मयस्सर, मुयस्य, मुयस्सर, मुहैया, मुहैय्या, लब्ध

Obtainable or accessible and ready for use or service.

Kept a fire extinguisher available.
Much information is available through computers.
Available in many colors.
The list of available candidates is unusually long.
available