ಅರ್ಥ : ಮೃತ್ಯು ಪ್ರಾಪ್ತವಾಗುವುದು ಅಥವಾ ಶರೀರದಿಂದ ಪ್ರಾಣ ಹೋಗುವ ಕ್ರಿಯೆ
ಉದಾಹರಣೆ :
ದುರ್ಗಘಟನೆಗೆ ಬಲಿಯಾದ ವ್ಯಕ್ತಿ ಇಂದು ಬೆಳಗ್ಗೆ ಸತ್ತು ಹೋದನು.
ಸಮಾನಾರ್ಥಕ : ಜೀವ ಹೊರಟು ಹೋಗು, ಸತ್ತು ಹೋಗು, ಸಾವಿಗೀಡಾಗು
ಇತರ ಭಾಷೆಗಳಿಗೆ ಅನುವಾದ :
मृत्यु को प्राप्त होना या शरीर से प्राण निकलना।
दुर्घटनाग्रस्त व्यक्ति आज सुबह ही मर गया।Pass from physical life and lose all bodily attributes and functions necessary to sustain life.
She died from cancer.