ಅರ್ಥ : ಪ್ರಸ್ತುತಪಡಿಸುವ ಕ್ರಿಯೆ
ಉದಾಹರಣೆ :
ಅವರು ತಮ್ಮ ಉನ್ನತವಾದ ವಿಚಾರವನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಿದ್ದಾರೆ ವೇದಿಕೆಯಲ್ಲಿ ಕವಿಗಳು ತಮ್ಮ ತಮ್ಮ ರಚನೆಗಳನ್ನು ಅವರವರ ಶೈಲಿಯಲ್ಲಿ ಪ್ರಸ್ತುತಪಡಿಸಿದರು.
ಸಮಾನಾರ್ಥಕ : ಅರ್ಪಿಸುವುದು, ಒಪ್ಪಿಸುವುದು, ನಿರೂಪಿಸುವುದು
ಇತರ ಭಾಷೆಗಳಿಗೆ ಅನುವಾದ :
प्रस्तुत करने की क्रिया।
उसने अपने उच्च विचारों का प्रस्तुतीकरण इस लेख के माध्यम से किया है।ಅರ್ಥ : ರಂಗಭೂಮಿಯಲ್ಲಿ ಆಡಿದ ನಾಟಕ, ನೃತ್ಯ ಮೊದಲಾದುವು
ಉದಾಹರಣೆ :
ಶಾಲೆಯ ವಿದ್ಯಾರ್ಥಿಗಳಿಂದ ಪ್ರದರ್ಷಿತವಾದ ನಾಟಕವನ್ನು ಎಲ್ಲರೂ ಪ್ರಸಂಶಿಸಿದರು.
ಸಮಾನಾರ್ಥಕ : ಪ್ರದರ್ಷಿತ, ಪ್ರದರ್ಷಿತವಾದ, ಪ್ರದರ್ಷಿತವಾದಂತ, ಪ್ರದರ್ಷಿತವಾದಂತಹ, ಪ್ರಸ್ತುತವಾದ, ಪ್ರಸ್ತುತವಾದಂತ, ಪ್ರಸ್ತುತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸದ್ಯಕ್ಕೆ ಅಸ್ಥಿತ್ವದಲ್ಲಿ ಇರುವ
ಉದಾಹರಣೆ :
ಪ್ರಸ್ತುತ ಸಮಸ್ಯೆಗಳನ್ನು ಬಗೆಹರಿಸದ ಹೊರತು ಏನನ್ನೂ ಮಾಡುವುದು ಸಾಧ್ಯವಿಲ್ಲ.
ಸಮಾನಾರ್ಥಕ : ಸದ್ಯದ
ಇತರ ಭಾಷೆಗಳಿಗೆ ಅನುವಾದ :