ಅರ್ಥ : ಯಾವುದೇ ಸ್ಥಳ ಅಥವಾ ಪ್ರದೇಶದ ಹೊರಗಿನದರಿಂದ ಅದರ ಒಳ ಪ್ರವೇಶಿಸುವುದು
ಉದಾಹರಣೆ :
ಹಾವು ಬಿಲದ ಒಳಹೋಯಿತು.
ಸಮಾನಾರ್ಥಕ : ಒಳಹೋಗು, ತೂರಿಕೊಂಡು ಹೋಗು
ಅರ್ಥ : ಒಳಕ್ಕೆ ಹೋಗುವುದು
ಉದಾಹರಣೆ :
ಅವನು ಓದುವುದಕ್ಕಾಗಿ ಅಧ್ಯಯನ ಕಕ್ಷದ ಒಳಗೆ ಬಂದನು.
ಸಮಾನಾರ್ಥಕ : ಒಳಗೆ ಬರುವುದು
ಇತರ ಭಾಷೆಗಳಿಗೆ ಅನುವಾದ :
किसी निश्चित सीमा, स्थान आदि के अंदर जाना या उसके भीतर आना।
उसने पढ़ने के लिए अध्ययन कक्ष में प्रवेश किया।ಅರ್ಥ : ಬಲವಂತನಾಗುವ ಪ್ರಕ್ರಿಯೆ
ಉದಾಹರಣೆ :
ಈ ಸಮಯದಲ್ಲಿ ತುಲಾ ರಾಶಿಯಲ್ಲಿ ಶನಿ ಪ್ರವೇಶಿಸಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :