ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಯಾಣ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಯಾಣ   ನಾಮಪದ

ಅರ್ಥ : ಹಣವನ್ನು ಪಡೆದು ಯಾತ್ರಿಕರಿಗೆ ಸೇವೆಯನ್ನು ನೀಡುವ ಕೆಲಸ ಅಥವಾ ಯಾತ್ರಿಗಳು ಅಥವಾ ಪರ್ಯಟನೆ ಮಾಡುವವರಿಗೆ ಸುತ್ತಾಟದ, ಉಳಿದುಕೊಳ್ಳುವ, ಊಟೋಪಚಾರದ ವ್ಯವಸ್ಥೆಯನ್ನು ಮಾಡುವ ಕೆಲಸ

ಉದಾಹರಣೆ : ಮಹೇಶನು ಪರ್ಯಟನೆಯ ಸಮಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾನೆ.

ಸಮಾನಾರ್ಥಕ : ತಿರುಗಾಟ, ಪರ್ಯಟನೆ, ಭ್ರಮಣ, ವಿಹಾರ ಯಾತ್ರೆ, ವಿಹಾರ-ಯಾತ್ರೆ, ಸಂಚಾರ


ಇತರ ಭಾಷೆಗಳಿಗೆ ಅನುವಾದ :

पैसा लेकर पर्यटकों को सेवाएँ प्रदान करने का काम या पर्यटकों के लिए घूमने, खाने, रहने आदि की व्यवस्था करने का काम।

महेश पर्यटन से अच्छा कमा लेता है।
बरमूडा में पर्यटन एक प्रमुख व्यवसाय है।
टूरिजम, टूरिज्म, पर्यटन

The business of providing services to tourists.

Tourism is a major business in Bermuda.
tourism, touristry

ಅರ್ಥ : ಯುದ್ಧಕ್ಕಾಗಿ ಹೋಗುವುದುಕ್ಕೆ ತಯಾರಿ ಮಾಡಿಕೊಳ್ಳುವುದು

ಉದಾಹರಣೆ : ರಾಮನ ಸೈನ್ಯವು ಲಂಕೆಯ ಕಡೆಗೆ ಪ್ರಯಾಣ ಬೆಳೆಸಿತು.


ಇತರ ಭಾಷೆಗಳಿಗೆ ಅನುವಾದ :

युद्ध के लिए प्रस्थान करने की क्रिया।

राम की सेना ने लंका की ओर प्रयाण किया।
प्रयाण

The act of invading. The act of an army that invades for conquest or plunder.

invasion

ಅರ್ಥ : ಹಿಜರೀ ಶಕೆಯ ಮುಂದಿನ ತಿಂಗಳು

ಉದಾಹರಣೆ : ಪ್ರಯಾಣ ಮಾಡುತ್ತಿದ್ದಾಗ ನಾನು ಇಲ್ಲಿ ಇರುವುದಿಲ್ಲ.

ಸಮಾನಾರ್ಥಕ : ಯಾತ್ರೆ


ಇತರ ಭಾಷೆಗಳಿಗೆ ಅನುವಾದ :

हिजरी सन का दूसरा महीना।

सफ़र में मैं यहाँ नहीं रहूँगा।
सफर, सफ़र

The second month of the Islamic calendar.

safar, saphar

ಅರ್ಥ : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ

ಉದಾಹರಣೆ : ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು

ಸಮಾನಾರ್ಥಕ : ನಿರ್ಗಮನ, ಬಿಟ್ಟು ಹೋದ, ವಿಧಾಯ, ಹೊರಟ


ಇತರ ಭಾಷೆಗಳಿಗೆ ಅನುವಾದ :

एक स्थान से दूसरे स्थान को जाने की क्रिया।

राम के अयोध्या से गमन का समाचार सुनकर सभी नगरवासियों को गहरा आघात लगा।
अयन, अर्दन, ईरण, कूच, गमन, चरण, जाना, प्रस्थान, यात्रा, रवानगी, रुखसत, रुख़सत, रुख़्सत, रुख्सत, विसर्जन, सफर, सफ़र

The act of departing.

departure, going, going away, leaving

ಅರ್ಥ : ಮನಸ್ಸನ್ನು ಮುದಗೊಳಿಸುವುದಕ್ಕಾಗಿ ಅಥವಾ ಬೇರೆ ಕಾರಣಕ್ಕಾಗಿ ತಿರುಗಾಡುವ ಕ್ರಿಯೆ

ಉದಾಹರಣೆ : ಅವನು ಉತ್ತರ ಭಾರತದ ಪ್ರವಾಸ ಮುಗಿಸಿ ನಾಳೆ ಹಿಂತಿರುಗಲಿದ್ದಾನೆ.

ಸಮಾನಾರ್ಥಕ : ಪರ್ಯಟನ, ಪ್ರವಾಸ, ಯಾತ್ರೆ, ಸಂಚಾರ


ಇತರ ಭಾಷೆಗಳಿಗೆ ಅನುವಾದ :

मन बहलाने या अन्य किसी कारण से पर्यटक-स्थलों आदि पर घूमने-फिरने की क्रिया।

यह पर्यटक दल पूरे भारत का पर्यटन करके लौट रहा है।
परिभ्रमण, पर्यटन, सैर, सैर सपाटा, सैर-सपाटा, सैरसपाटा

A journey or route all the way around a particular place or area.

They took an extended tour of Europe.
We took a quick circuit of the park.
A ten-day coach circuit of the island.
circuit, tour

ಅರ್ಥ : ಯಾವುದಾದರು ವಿಶೇಷವಾದ ಸ್ಥಾನ ಅಥವಾ ಕ್ಷೇತ್ರಕ್ಕೆ ಯಾವುದೋ ಒಂದು ವಿಶೇಷವಾದ ಕಾರಣಕ್ಕಾಗಿ ಹೋಗುವಂತಹ ಯಾತ್ರೆ

ಉದಾಹರಣೆ : ನಮ್ಮ ತರಗತಿಯ ವಿದ್ಯಾರ್ಥಿಗಳು ಯಾತ್ರೆಗೆ ಹೋಗುತ್ತಿದ್ದಾರೆ.

ಸಮಾನಾರ್ಥಕ : ಯಾತ್ರೆ


ಇತರ ಭಾಷೆಗಳಿಗೆ ಅನುವಾದ :

किसी विशेष स्थान या क्षेत्र का किसी विशेष कारण से की जानेवाली यात्रा।

हमारी कक्षा के छात्र टूर पर जा रहे हैं।
टूर, यात्रा

A journey or route all the way around a particular place or area.

They took an extended tour of Europe.
We took a quick circuit of the park.
A ten-day coach circuit of the island.
circuit, tour

ಅರ್ಥ : ಯಾತ್ರೆ ಮಾಡುವ ಸಮಯದಲ್ಲಿ ಹೋಗುವಷ್ಟು ದೂರ

ಉದಾಹರಣೆ : ಅವನು ಐವತ್ತು ಮೈಲಿ ದೂರ ನಡೆದುಕೊಂಡು ಪ್ರಯಾಣ ಮಾಡಬೇಕಾಯಿತು.

ಸಮಾನಾರ್ಥಕ : ಯಾತ್ರೆ


ಇತರ ಭಾಷೆಗಳಿಗೆ ಅನುವಾದ :

यात्रा काल में तय की जाने वाली दूरी।

उन्हें पचास मील लंबा सफ़र तय करना पड़ा।
सफर, सफ़र

Size of the gap between two places.

The distance from New York to Chicago.
He determined the length of the shortest line segment joining the two points.
distance, length

ಅರ್ಥ : ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು

ಉದಾಹರಣೆ : ನಮ್ಮ ಪ್ರಯಾಣ ಸುಖಕರವಾಗಿ ಮುಗಿಯಿತು.

ಸಮಾನಾರ್ಥಕ : ಪಯಣ, ಪರ್ಯಟನ, ಪ್ರವಾಸ, ಯಾತ್ರೆ


ಇತರ ಭಾಷೆಗಳಿಗೆ ಅನುವಾದ :

एक स्थान से दूसरे दूरवर्ती स्थान तक जाने की क्रिया।

वह यात्रा पर है।
उसकी यात्रा सफल रही।
जात्रा, प्रयाण, प्रवास, भ्रमण, यात्रा, सफर, सफ़र, सैयाही

The act of traveling from one place to another.

journey, journeying