ಅರ್ಥ : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ
ಉದಾಹರಣೆ :
ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.
ಸಮಾನಾರ್ಥಕ : ಗಟ್ಟಿಯಾಗು, ಸ್ಥಿರವಾಗು
ಇತರ ಭಾಷೆಗಳಿಗೆ ಅನುವಾದ :
Have smooth relations.
My boss and I get along very well.ಅರ್ಥ : ಉಗ್ರ, ಉತ್ಘಟ ಅಥವಾ ವಿಕಟ ರೂಪವನ್ನು ಧಾರಣೆ ಮಾಡುವಂತಹ ಪ್ರಕ್ರಿಯೆ
ಉದಾಹರಣೆ :
ಪಟ್ಟಣದಲ್ಲಿ ಇತ್ತೀಚೆಗೆ ಮಲೇರಿಯಾ ಪ್ರಬಲವಾಗಿ ಹರಡುತ್ತಿದೆ.
ಸಮಾನಾರ್ಥಕ : ಹರಡು
ಇತರ ಭಾಷೆಗಳಿಗೆ ಅನುವಾದ :
उग्र, उत्कट या विकट रूप धारण करना।
शहर में आजकल मलेरिया ने जोर पकड़ा है।