ಅರ್ಥ : ಯಾವುದು ಅವಶ್ಯಕವಾಗಿದೆಯೋ
ಉದಾಹರಣೆ :
ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.
ಸಮಾನಾರ್ಥಕ : ಪ್ರಧಾನ, ಪ್ರಧಾನವಾದ, ಪ್ರಧಾನವಾದಂತ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ
ಇತರ ಭಾಷೆಗಳಿಗೆ ಅನುವಾದ :
Serving as an essential component.
A cardinal rule.ಅರ್ಥ : ಅಧಿಕ ಮಹತ್ವವಿರುವ ಅಥವಾ ಯಾವುದಕ್ಕೆ ಮಹತ್ವವನ್ನು ನೀಡಲಾಗಿದೆಯೋ
ಉದಾಹರಣೆ :
ಮುಖ್ಯವಾದ ತರಂಗಗಳು ಗೌಣವಾದ ತರಂಗಗಳಿಗಿಂತ ತುಂಬಾ ಜೋರಾಗಿ ಚಲಿಸುತ್ತವೆ.
ಸಮಾನಾರ್ಥಕ : ಪ್ರಧಾನವಾದ, ಪ್ರಧಾನವಾದಂತ, ಪ್ರಮುಖವಾದ, ಪ್ರಮುಖವಾದಂತ, ಪ್ರಮುಖವಾದಂತಹ, ಪ್ರಾಥಮಿಕವಾದ, ಪ್ರಾಥಮಿಕವಾದಂತ, ಪ್ರಾಥಮಿಕವಾದಂತಹ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ
ಇತರ ಭಾಷೆಗಳಿಗೆ ಅನುವಾದ :