ಅರ್ಥ : ಯಾವುದೇ ಶಾಲೆ ಮತ್ತು ವಿದ್ಯಾಲಯದ ಮಹಿಳಾ ಮುಖ್ಯಸ್ಥೆ
ಉದಾಹರಣೆ :
ಶ್ರೀಮತಿ ಶರ್ಮ ಅವರು ವಿವೇಕಾನಂದ ವಿದ್ಯಾಲಯದ ಈಗಿನ ಮುಖ್ಯೋಪದ್ಯಾಯಿನಿ.
ಸಮಾನಾರ್ಥಕ : ಪ್ರಧಾನ ಶಿಕ್ಷಕಿ ಪ್ರಧಾನ ಅಧ್ಯಾಪಕಿ, ಮುಖ್ಯ ಅಧ್ಯಾಪಕಿ, ಮುಖ್ಯ ಶಿಕ್ಷಕಿ, ಮುಖ್ಯೋಪದ್ಯಾಯಿನಿ
ಇತರ ಭಾಷೆಗಳಿಗೆ ಅನುವಾದ :
वह अध्यापिका जो विद्यालय के अन्य अध्यापक-अध्यापिकाओं में श्रेष्ठ या मुख्य हो।
श्रीमती शर्मा इस विद्यालय की प्रधान अध्यापिका हैं।A woman headmaster.
headmistressಅರ್ಥ : ಶಾಲೆ, ಕಾಲೇಜು ಮುಂತಾದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಅಥವಾ ಮುಖ್ಯ ಆಡಳಿತಗಾರ
ಉದಾಹರಣೆ :
ನಮ್ಮ ಪ್ರಧಾನ_ಗುರುಗಳು ತುಂಬಾ ಕಟ್ಟುನಿಟ್ಟಾದ ಆಡಳಿತವನ್ನು ಮಾಡುತ್ತಾರೆ.
ಸಮಾನಾರ್ಥಕ : ಪ್ರಧಾನ ಆಚಾರ್ಯ, ಪ್ರಧಾನ-ಆಚಾರ್ಯ, ಪ್ರಾಂಶುಪಾಲರು, ಪ್ರಾಚಾರ್ಯರು, ಪ್ರಿನ್ಸಿಪಾಲ್
ಇತರ ಭಾಷೆಗಳಿಗೆ ಅನುವಾದ :
प्रधानाचार्य का पद।
मैं प्रधानाचार्य के लिए साक्षात्कार देने जा रहा हूँ।