ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಕಾಶ ಪರ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಕಾಶ ಪರ್ವ   ನಾಮಪದ

ಅರ್ಥ : ಸಿಕ್ಕ್ ಗುರುಗಳು ಅವತಾರವೆತ್ತಿದ ದಿನ ಅಥವಾ ಹುಟ್ಟಿದ ದಿನವನ್ನು ಉತ್ಸವದ ಅಥವಾ ಪರ್ವದ ರೀತಿಯಲ್ಲಿ ಆಚರಿಸುವರು

ಉದಾಹರಣೆ : ಈ ವರ್ಷ ಸಹ ಜನರು ಗುರುಪೂರ್ವವನ್ನು ಅತ್ಯಂತ ಶ್ರದ್ಧ ಭಕ್ತಿಗಳಿಂದ ಆಚರಿಸಿದರು.

ಸಮಾನಾರ್ಥಕ : ಗುರು ಪರ್ವ, ಗುರುಪೂರ್ವ, ಪ್ರಕಾಶಪರ್ವ, ಪ್ರಕಾಶೋತ್ಸವ


ಇತರ ಭಾಷೆಗಳಿಗೆ ಅನುವಾದ :

सिक्ख गुरुओं के अवतार या प्रकाश के दिन मनाया जाने वाला उत्सव या पर्व।

इस वर्ष भी लोगों ने गुरुपर्व बड़े धूम-धाम से मनाया।
गुरु पर्व, गुरुपर्व, प्रकाश पर्व, प्रकाशपर्व, प्रकाशोत्सव