ಅರ್ಥ : ಚಾಂದ್ರಮಾಸದ ಶುಕ್ಲ ಪಕ್ಷದ ಅಂತಿಮ ತಿಥಿಯಲ್ಲಿ ಚಂದ್ರನು ಪೂರ್ಣವಾಗಿ ಕಾಣಿಸುವನು
ಉದಾಹರಣೆ :
ಹುಣ್ಣಿಮೆಯ ಚಂದ್ರನು ನೋಡಲು ಆಕರ್ಷಕವಾಗಿರುವನು
ಸಮಾನಾರ್ಥಕ : ಪೌರ್ಣಿಮೆ, ಹುಣ್ಣಿಮೆ, ಹುಣ್ಮೆ
ಇತರ ಭಾಷೆಗಳಿಗೆ ಅನುವಾದ :
The time when the Moon is fully illuminated.
The moon is at the full.