ಅರ್ಥ : ಯಾವುದಾರೂ ರಾಜ್ಯದ ಅಥವಾ ದೇಶದ ನಾಗರೀಕತೆಯಿಂದ ಲಭಿಸುವ ಸಾಮಾಜಿಕ ಹಾಗು ರಾಜಕೀಯ ಅಧಿಕಾರಗಳು
ಉದಾಹರಣೆ :
ನಾವು ಪೌರತ್ವದ ಸರಿಯಾದ ಪ್ರಯೋಜನ ಮಾಡಿಕೊಳ್ಳಬೇಕು.
ಇತರ ಭಾಷೆಗಳಿಗೆ ಅನುವಾದ :
किसी स्थान,देश,या राज्य के नागरिक होने पर प्राप्त होनेवाली सामाजिक स्थिति और राजनीतिक अधिकार।
हमे नागरिकता का सही उपयोग करना चाहिए।The position or status of being a citizen of a particular country.
Bharat does not allow dual citizenship.