ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೋಷಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಪೋಷಿಸಿದ   ಗುಣವಾಚಕ

ಅರ್ಥ : ಬೆಳೆಸಿದಂತಹ

ಉದಾಹರಣೆ : ತೋಟಿಗನು ತಾನು ಬೆಳೆಸಿದಂತಹ ಗಿಡಗಳನ್ನು ಕತ್ತರಿಸುತ್ತಿದ್ದಾನೆ.

ಸಮಾನಾರ್ಥಕ : ಪೋಷಿಸಿದಂತ, ಪೋಷಿಸಿದಂತಹ, ಬೆಳೆಸಿದ, ಬೆಳೆಸಿದಂತ, ಬೆಳೆಸಿದಂತಹ, ಸಾಕಿದ, ಸಾಕಿದಂತ, ಸಾಕಿದಂತಹ


ಇತರ ಭಾಷೆಗಳಿಗೆ ಅನುವಾದ :

बढ़ा हुआ।

माली संवर्द्धित पौधों की कटाई कर रहा है।
उच्छून, वर्द्धित, वर्धित, संवर्द्धित, संवर्धित

ಅರ್ಥ : ಯಾವುದಾದರೂ ಒಂದನ್ನು ಮುತುವರ್ಜಿವಹಿಸಿ ಬೆಳೆಸಿದ

ಉದಾಹರಣೆ : ಅಜ್ಜ ಪಾಲನೆ_ಮಾಡಿದ ಮಾವಿನ ಮರ ಈಗ ಹಣ್ಣು ಬಿಡುತ್ತಿದೆ.

ಸಮಾನಾರ್ಥಕ : ಪಾಲನೆ ಮಾಡಿದ, ಪೋಷಣೆ ಮಾಡಿದ, ಬೆಳಸಿದ, ಸಾಕಿ-ಬೆಳಸಿದ, ಸಾಕಿದ


ಇತರ ಭಾಷೆಗಳಿಗೆ ಅನುವಾದ :

पाला पोसा या देखभाल किया हुआ।

मेरे दादाजी द्वारा पोषित यह आम का वृक्ष अब फलने लगा है।
पाला-पोसा, पालित, पुष्ट, पोषित, संवर्द्धित, संवर्धित