ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೋಷಕ ತತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಪೋಷಕ ತತ್ವ   ನಾಮಪದ

ಅರ್ಥ : ಪೋಷಣೆಗಾಗಿ ನೀಡುವ ಅವಶ್ಯಕವಾದ ತತ್ವ

ಉದಾಹರಣೆ : ಪೌಷ್ಟಿಕಾಂಶಗಳ ಕೊರೆತೆಯಿಂದ ಹಲವಾರು ತರಹದ ರೋಗ ಬರುವುದು ಉದಾ: ಅಯೋಡಿನ್ ಕಮ್ಮಿಯಾದರೆ ಗಂಟಲ ಊತ ರೋಗ ಬರುವುದು.

ಸಮಾನಾರ್ಥಕ : ಪೋಷಕ-ತತ್ವ, ಪೋಷಕತತ್ವ, ಪೋಷಕಾಂಶ, ಪೌಷ್ಟಿಕಾಂಶ


ಇತರ ಭಾಷೆಗಳಿಗೆ ಅನುವಾದ :

पोषण के लिए आवश्यक तत्व।

पोषक तत्वों की कमी से कई तरह के रोग होते हैं, जैसे आयोडिन की कमी से घेंघा रोग।
पोषक तत्त्व, पोषक तत्व, पोषक द्रव्य, पोषक-तत्त्व, पोषक-तत्व, पोषक-द्रव्य, पोषकत्व, पोषव्य

ಅರ್ಥ : ಭೋಜನ ಪದಾರ್ಥದಲ್ಲಿ ದೊರೆಯುವಂತಹ ಒಂದು ಪ್ರಕಾರದ ಪೋಷಕ ತತ್ವ

ಉದಾಹರಣೆ : ವಿಟಮೀನ್ ಹಲವು ಪ್ರಕಾರದಲ್ಲಿ ಇರುವುದು

ಸಮಾನಾರ್ಥಕ : ವಿಟಮೀನ್, ವೈಟಮೀನು


ಇತರ ಭಾಷೆಗಳಿಗೆ ಅನುವಾದ :

प्रायः खाद्य पदार्थों में पाया जानेवाला एक प्रकार का पोषक तत्व।

विटामिन छह प्रकार के होते हैं।
खाद्योज, विटामिन, विटैमिन

Any of a group of organic substances essential in small quantities to normal metabolism.

vitamin