ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೋಣಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪೋಣಿಸು   ಕ್ರಿಯಾಪದ

ಅರ್ಥ : ಸೂಜಿಯ ಕಣ್ಣಿಗೆ ದಾರವನ್ನು ಹಾಕುವುದು

ಉದಾಹರಣೆ : ಅವನು ಬಟ್ಟೆ ಹೊಲಿಯುವುದಕ್ಕಾಗಿ ಸೂಜಿಗೆ ದಾರವನ್ನು ಪೋಣಿಸುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

सुई के छेद या नाके में तागा आदि डालना।

थैली सीने के लिए वह सुई में धागा पिरो रही है।
पिरोना, पिरोहना

Pass a thread through.

Thread a needle.
thread

ಅರ್ಥ : ಯಾವುದಾದರು ವಸ್ತುಗಳ ಭಾಗಗಳನ್ನು ಚುಚ್ಚಿ ಅದನ್ನು ದಾರಕ್ಕೆ ಪೋಣಿಸುವ ಪ್ರಕ್ರಿಯೆ

ಉದಾಹರಣೆ : ಅವನು ಅಲ್ಲಿ-ಇಲ್ಲಿ ಬಿದ್ದಿರುವ ಕಾಗದವನ್ನು ತೆಗೆದು ಪೋಣಿಸಿದನು.

ಸಮಾನಾರ್ಥಕ : ದಾರದಲ್ಲಿ ಸೇರಿಸು, ಪವಣಿಸು


ಇತರ ಭಾಷೆಗಳಿಗೆ ಅನುವಾದ :

कई वस्तुओं या किसी वस्तु के कई भागों को छेदकर उसमें रस्सी या तागा डालना।

उसने इधर-उधर बिखरे कागज़ो को नत्थी किया।
नत्थी करना, नाँधना, नाथना, नाधना

Become joined or linked together.

yoke