ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ತೀರ್ಥ ಕ್ಷೇತ್ರ ಅಥವಾ ದೇವಾಲಯದಲ್ಲಿ ಜನರಿಗೆ ದೇವರ ದರ್ಶನ ಅಥವಾ ಪೂಜೆ-ಪ್ರವಚನ ಮಾಡಿಸುವ ಪೂಜಾರಿ
ಉದಾಹರಣೆ : ಬನಾರಸ್ಸಿನಲ್ಲಿ ನದಿಯ ತಟದಲ್ಲಿ ಪೂಜಾರಿಗಳು ನಡೆಯುತ್ತಿರುವುದು ಅಥವಾ ಕುಳಿತುಕೊಂಡಿರುವುದನ್ನು ನೋಡಬಹುದು.
ಸಮಾನಾರ್ಥಕ : ಅರ್ಚಕ, ಉಪಾಸಕ, ಪರೋಹಿತ, ಪೂಜಾರಿ, ಪೂಜೆ ಮಾಡುವವನು, ಯಾಜಕ
ಇತರ ಭಾಷೆಗಳಿಗೆ ಅನುವಾದ :हिन्दी
किसी तीर्थ या मंदिर में लोगों को देवदर्शन या पूजा-पाठ करानेवाला पंडित।
ಸ್ಥಾಪನೆ