ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುಷ್ಯ ಮಾಸ ಪದದ ಅರ್ಥ ಮತ್ತು ಉದಾಹರಣೆಗಳು.

ಪುಷ್ಯ ಮಾಸ   ನಾಮಪದ

ಅರ್ಥ : ಮಾರ್ಗಶಿರ ಮಾಸದ ನಂತರ ಮತ್ತು ಮಾಘ ಮಾಸದ ಮೊದಲ ತಿಂಗಳು ಆಂಗ್ಲರ ತಿಂಗಳ ಡಿಸೆಂಬರ್ ಮತ್ತು ಜನವರಿಯ ಮಧ್ಯದಲ್ಲಿ ಬರುವುದು

ಉದಾಹರಣೆ : ಪುಷ್ಯ ಮಾಸದಲ್ಲಿ ತುಂಬಾ ತಂಡಿ ಇರುವುದು

ಸಮಾನಾರ್ಥಕ : ಪುಷ್ಯ


ಇತರ ಭಾಷೆಗಳಿಗೆ ಅನುವಾದ :

मार्गशीर्ष के बाद और माघ के पहले का महीना जो अंग्रेजी महीने के दिसम्बर और जनवरी के बीच में आता है।

पौष में काफ़ी ठंड पड़ती है।
तिष्य, तिष्यक, तैष, पुष्य, पूष, पूस, पौष, पौष्य, सहस्य, हृषीकेश, हैमना

The tenth month of the Hindu calendar.

pansa, pus