ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುರೋಗಾಮಿಯಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಪುರೋಗಾಮಿಯಾದಂತ   ಗುಣವಾಚಕ

ಅರ್ಥ : ಸಾಮಾಜಿಕ ಸುಧಾರಣೆಗಳನ್ನು ಎತ್ತಿ ಹಿಡಿಯುವವ ಅಥವಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ಬಯಸುವವ

ಉದಾಹರಣೆ : ಸಮಾಜಕ್ಕೆ ಉದಾರವಾದಿ ವ್ಯಕ್ತಿಗಳ ಅಗತ್ಯವಿದೆ.

ಸಮಾನಾರ್ಥಕ : ಉದಾರವಾದಿ, ಉದಾರವಾದಿಯಾದಂತ, ಉದಾರವಾದಿಯಾದಂತಹ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತಹ, ಪ್ರಗತಿಪರ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ


ಇತರ ಭಾಷೆಗಳಿಗೆ ಅನುವಾದ :

रूढ़ियों में सुधार चाहनेवाला तथा प्रगतिशील विचारों का समर्थक।

समाज को उदारवादी व्यक्तियों की जरुरत है।
उदार, उदारतावादी, उदारमनस्क, उदारवादी, औदार्यवादी, पुरोगामी, प्रवण

Tolerant of change. Not bound by authoritarianism, orthodoxy, or tradition.

liberal

ಅರ್ಥ : ಪ್ರಗತಿಯ ಪಥದಲ್ಲಿ ನಡೆಯುವ

ಉದಾಹರಣೆ : ಪ್ರಗತಿಶೀಲ ವ್ಯಕ್ತಿ ಸಮಸ್ಯೆಯನ್ನು ಪರಿಹರಿಸಿಕೊಂಡು ಪ್ರಗತಿ ಪಥದಲ್ಲಿ ಅಗ್ರ ಸ್ಥಾನದಲ್ಲಿ ಇರುವರು.

ಸಮಾನಾರ್ಥಕ : ಅಗ್ರಗಾಮಿ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತಹ, ಪ್ರಗತಿಶೀಲ ವ್ಯಕ್ತಿ, ಪ್ರಗತಿಶೀಲ ವ್ಯಕ್ತಿಯಾದ, ಪ್ರಗತಿಶೀಲ ವ್ಯಕ್ತಿಯಾದಂತ, ಪ್ರಗತಿಶೀಲ ವ್ಯಕ್ತಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

प्रगति करनेवाला या जो बराबर उन्नति करता हुआ आगे बढ़ता हो।

प्रगतिशील व्यक्ति समस्याओं से जूझते हुए प्रगति पथ पर अग्रसर रहते हैं।
अग्रगामी, अग्रदर्शी, पुरोगामी, प्रगति कर्ता, प्रगतिकर्ता, प्रगतिशील

Favoring or promoting progress.

Progressive schools.
progressive