ಅರ್ಥ : ಯಾವುದು ಪೀಡಿತವಾಗಿದೆಯೋ ಅಥವಾ ಅದರಿಂದ ಭಾದಿಸಲ್ಪಟ್ಟಿದೆಯೋ
ಉದಾಹರಣೆ :
ಏಡ್ಸಿನಿಂದ ಪೀಡಿತರಾದ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುತ್ತಾಯಿದೆ.
ಸಮಾನಾರ್ಥಕ : ಪೀಡಿತ, ಪೀಡಿತವಾದ, ಪೀಡಿತವಾದಂತ, ಭಾದಿತ, ಭಾದಿತನಾದ, ಭಾದಿತನಾದಂತ, ಭಾದಿತನಾದಂತಹ
ಇತರ ಭಾಷೆಗಳಿಗೆ ಅನುವಾದ :