ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆ ಭೂಮಿಯಲ್ಲಿ ಸವುಳು ಮಣ್ಣು ಅಧಿಕವಾಗಿದೆ ಮತ್ತು ಆದ್ದರಿಂದ ಆ ಭೂಮಿ ಉಳುಮೆಗೆ ಯೋಗ್ಯವಲ್ಲ
ಉದಾಹರಣೆ : ತುಂಬಾ ದಿನಗಳಿಂದ ಭೂಮಿಯನ್ನು ಉಳದೇ ಇರುವುದರಿಂದ ಜಮೀನು ಬಂಜರಾಗಿದೆ.
ಸಮಾನಾರ್ಥಕ : ಪಾಳುಜಮೀನು, ಪಾಳುನೆಲ, ಬಂಜರು, ಬಂಜರು ಜಮೀನು, ಬಂಜರು ಭೂಮಿ, ಬೀಳುನೆಲ, ಬೀಳುಭೂಮಿ, ಬೆಳೆಬಾರದ ಜಮೀನು, ಬೆಳೆಬಾರದ ಭೂಮಿ
ಇತರ ಭಾಷೆಗಳಿಗೆ ಅನುವಾದ :हिन्दी English
वह भूमि जिसमें रेह अधिक हो और जो खेती के योग्य न हो।
An uninhabited wilderness that is worthless for cultivation.
ಸ್ಥಾಪನೆ