ಅರ್ಥ : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ
ಉದಾಹರಣೆ :
ಅವನು ವೀರ ಸೈನಿಕ.
ಸಮಾನಾರ್ಥಕ : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ
ಇತರ ಭಾಷೆಗಳಿಗೆ ಅನುವಾದ :