ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಾಲ್ಕು ಕಡೆಗಳಿಂದ ಸುತ್ತಲಟ್ಟಿರುವ ಮೈದಾನ
ಉದಾಹರಣೆ : ಹಸುಗಳನ್ನು ದನದ ಹಟ್ಟಿಯಲ್ಲಿ ಕಟ್ಟಲಾಗಿದೆ.
ಸಮಾನಾರ್ಥಕ : ಕೊಟ್ಟಿಗೆ, ದನಗಳ ಹಟ್ಟಿ
ಇತರ ಭಾಷೆಗಳಿಗೆ ಅನುವಾದ :हिन्दी
चारों ओर से घिरा हुआ बड़ा मैदान।
ಅರ್ಥ : ಸಾಕುವ ಪ್ರಾಣಿಗಳು ಇರುವಂತಹ ಸ್ಥಳ
ಉದಾಹರಣೆ : ಕೊಟ್ಟಿಗೆಯನ್ನು ಪ್ರತಿದಿನ ಸ್ವಚ್ಛಮಾಡಬೇಕು.
ಸಮಾನಾರ್ಥಕ : ಕೊಟ್ಟಿಗೆ, ಗೋಶಾಲೆ, ದನದಹಟ್ಟಿ, ಹಟ್ಟಿ
ಇತರ ಭಾಷೆಗಳಿಗೆ ಅನುವಾದ :हिन्दी English
पालतू पशुओं के रहने का स्थान।
An outlying farm building for storing grain or animal feed and housing farm animals.
ಸ್ಥಾಪನೆ