ಅರ್ಥ : ಒಂದು ತೆವಳುವಂತಹ ಹುಳುಜಂತು ಪ್ರಾಯಶಃ ಬಾಗಿಲುಗಳ ಮೇಲೆ ನೋಡಬಹುದು
ಉದಾಹರಣೆ :
ಹಲ್ಲಿಯು ಹುಳುಗಳನ್ನು ತಿನ್ನುವ ಪ್ರಾಣಿ.
ಸಮಾನಾರ್ಥಕ : ಹಲ್ಲಿ
ಇತರ ಭಾಷೆಗಳಿಗೆ ಅನುವಾದ :
Any of various small chiefly tropical and usually nocturnal insectivorous terrestrial lizards typically with immovable eyelids. Completely harmless.
gecko