ಅರ್ಥ : ಯಾವುದಾದರು ಕೆಲಸವನ್ನು ಮಾಡುವ ಪ್ರಕ್ರಿಯೆ
ಉದಾಹರಣೆ :
ಪೊಲೀಸರು ಅವನ ವಿರುದ್ಧ ಇದುವರೆವಿಗೂ ಯಾವುದೇ ಪರಿಶೀಲನೆಯನ್ನು ಮಾಡಿಲ್ಲ.
ಸಮಾನಾರ್ಥಕ : ಕೆಲಸ ಮಾಡುವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮನನಪೂರ್ವಕವಾಗಿ ಮಾಡುವಂತಹ ಗಂಭೀರ ಅಧ್ಯಯನ ಅಥವಾ ವಿಚಾರ ಪೂರ್ವಕವಾಗಿ ಓದುವುದು
ಉದಾಹರಣೆ :
ಅವರು ಅನೇಕ ಗ್ರಂಥಗಳ ಪರಿಶೀಲನೆಯನ್ನು ಮಾಡಿದರು.
ಇತರ ಭಾಷೆಗಳಿಗೆ ಅನುವಾದ :