ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಿಪೂರ್ಣತೆ ಪದದ ಅರ್ಥ ಮತ್ತು ಉದಾಹರಣೆಗಳು.

ಪರಿಪೂರ್ಣತೆ   ನಾಮಪದ

ಅರ್ಥ : ಪರಿಪೂರ್ಣತೆ ಆಗುವ ಸ್ಥಿತಿ ಅಥವಾ ಭಾವನೆ ಅಥವಾ ಅದಲ್ಲಿ ಯಾವುದೇ ಕುಂದು-ಕೊರತೆ ಇಲ್ಲದೆ ಇರುವುದು

ಉದಾಹರಣೆ : ಈ ಸಂಸ್ಥೆಯನ್ನು ಪರಿಪೂರ್ಣವಾಗಿ ಮಾಡಲು ಶ್ಯಾಮನು ತುಂಬಾ ಶ್ರಮ ವಹಿಸಿದ

ಸಮಾನಾರ್ಥಕ : ಸಂಪೂರ್ಣತೆ


ಇತರ ಭಾಷೆಗಳಿಗೆ ಅನುವಾದ :

संपूर्ण होने की अवस्था या भाव या जिसमें कोई कमी आदि न हो।

इस संस्था की संपूर्णता के लिए श्याम ने कड़ी मेहनत की है।
अशेषता, पूर्णता, पौष्कल्य, संपूर्णता

The state of being complete and entire. Having everything that is needed.

completeness

ಅರ್ಥ : ಯಾವುದೇ ಸಂಗತಿ ಅಥವಾ ವಸ್ತುಸ್ಥಿತಿಯ ಪೂರ್ಣ ಪ್ರಮಾಣದ ತಿಳುವಳಿಕೆ ಅಥವಾ ಪೂರ್ಣವಾಗಿರುವಿಕೆ

ಉದಾಹರಣೆ : ಯಾವುದೇ ಕಾರ್ಯದಲ್ಲಿ ಪರಿಪೂರ್ಣತೆಯೆನ್ನುವುದು ಅಸಂಭವ.


ಇತರ ಭಾಷೆಗಳಿಗೆ ಅನುವಾದ :

पूर्ण या पूरा होने अथवा करने की क्रिया या भाव।

आपके बिना इस कार्य की पूर्ति असम्भव है।
आपूर्ति, पूरापन, पूर्णता, पूर्ति

The act of making something perfect.

perfection