ಅರ್ಥ : ಅತಿರೇಖದ ವರೆಗೂ ಯಾವುದೋ ಮಾತು ಇತ್ಯಾದಿ ಬಂದಿರುವುದು ಅಥವಾ ತಲುಪಿರುವುದು
ಉದಾಹರಣೆ :
ಇಲ್ಲ ಅಸಭ್ಯತೆಯು ಪರಾಕಾಷ್ಠತೆಗೆ ತಲುಪಿದೆ.
ಸಮಾನಾರ್ಥಕ : ಅತಿರೇಖ, ಅತಿರೇಖತೆ, ಉತ್ತುಂಗು, ತುತ್ತ ತುದಿ, ಸೀಮೆ
ಇತರ ಭಾಷೆಗಳಿಗೆ ಅನುವಾದ :
The highest point of anything conceived of as growing or developing or unfolding.
The climax of the artist's career.