ಅರ್ಥ : ವಾಡಿಕೆಯ ಆಚರಣೆ ಅಥವಾ ನಡವಳಿಕೆ
ಉದಾಹರಣೆ :
ಭಾರತದ ಪ್ರಧಾನಿಯವರು ಕರ್ನಾಟಕದ ಮುಖ್ಯಮಂತ್ರಿಯನ್ನು ಔಪಚಾರಿಕ ಬೇಟಿಗಾಗಿ ಆಹ್ವಾನಿಸಿದ್ದಾರೆ.
ಸಮಾನಾರ್ಥಕ : ಔಪಚಾರಿಕ, ಔಪಚಾರಿಕವಾದ, ಔಪಚಾರಿಕವಾದಂತ, ಔಪಚಾರಿಕವಾದಂತಹ, ಪದ್ದತಿಯ, ಪದ್ದತಿಯಂತಹ, ಸಾಂಪ್ರದಾಯಿಕ, ಸಾಂಪ್ರದಾಯಿಕವಾದ, ಸಾಂಪ್ರದಾಯಿಕವಾದಂತ, ಸಾಂಪ್ರದಾಯಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
Being in accord with established forms and conventions and requirements (as e.g. of formal dress).
Pay one's formal respects.