ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಡಿಯಚ್ಚು ಪದದ ಅರ್ಥ ಮತ್ತು ಉದಾಹರಣೆಗಳು.

ಪಡಿಯಚ್ಚು   ನಾಮಪದ

ಅರ್ಥ : ಮುದ್ರಣಕ್ಕಾಗಿ ಚಿತ್ರ ಕೆತ್ತಿದ ಮರದ ಅಚ್ಚು

ಉದಾಹರಣೆ : ಕೆಲಸಗಾರರು ಅಚ್ಚಿನಿಂದ ಬಟ್ಟೆಗಳ ಮೇಲೆ ವಿಧ-ವಿಧವಾದ ಚಿತ್ರಗಳನ್ನು ಚಿತ್ರಿಸುತ್ತಿದ್ದರು.

ಸಮಾನಾರ್ಥಕ : ಅಚ್ಚು


ಇತರ ಭಾಷೆಗಳಿಗೆ ಅನುವಾದ :

लकड़ी या धातु आदि का वह खंड जिसपर कोई आकृति या बेल-बूटे आदि खुदे हों और उसे किसी दूसरी वस्तु पर रखकर दबाने से उसमें खुदी आकृति उतर या बन जाए।

मजदूर ठप्पे से कपड़ों पर तरह-तरह की छाप बना रहा है।
छापा, ठप्पा, थापा

A block or die used to imprint a mark or design.

stamp

ಅರ್ಥ : ಮರ, ಮಣ್ಣು, ಲೋಹ ಮೊದಲಾದವುಗಳ ಚೌಕಟ್ಟು ಅದರಲ್ಲಿ ಹಾಕಿ ವಸ್ತುಗಳನ್ನು ತಯಾರಿಸುತ್ತಾರೆ

ಉದಾಹರಣೆ : ಮಣ್ಣನ್ನು ಅಚ್ಚು ಹಾಕುವ ಉಪಕರಣದಲ್ಲಿ ಹಾಕಿ ಇಟ್ಟಿಗೆ ಮಾಡಲಾಗುತ್ತದೆ.

ಸಮಾನಾರ್ಥಕ : ಅಚ್ಚು ಹಾಕುವ ಉಪಕರಣ


ಇತರ ಭಾಷೆಗಳಿಗೆ ಅನುವಾದ :

लकड़ी,मोम,मिट्टी,धातु आदि का वह ढाँचा जिसमें ढालकर चीज़ें बनाई जाती हैं।

मिट्टी को साँचे में ढालकर ईंट बनाई जाती है।
फरमा, साँचा, सांचा

A mold for setting concrete.

They built elaborate forms for pouring the foundation.
form